ಸುಳ್ಯ : ಐವರ್ನಾಡು ಗ್ರಾಮ ಪಂಚಾಯತ್ ಐವರ್ನಾಡು ಕೃಷಿ ಪತ್ತಿನ ಸಹಕಾರಿ ಸಂಘ ನಿ. ದೇರಾಜೆ ಗೆಳೆಯರ ಬಳಗ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛ ಗ್ರಾಮಕ್ಕಾಗಿ ಮ್ಯಾರಥಾನ್ ಓಟ ಐವರ್ನಾಡು ಗ್ರಾಮಸ್ತರಲ್ಲಿ ಸ್ವಚ್ಛತೆಯ ಕುರಿತು ಅರಿವನ್ನು ಮೂಡಿಸಲು ಸ್ವಚ್ಛತಾ ಅಂದೋಲನದ ಭಾಗವಾಗಿ ಮ್ಯಾರಥಾನ್ ಓಟವನ್ನು ದಿನಾಂಕ 4/12/2022 ಸಮಯ ಬೆಳಿಗ್ಗೆ 7ಕ್ಕೆ ಹಮ್ಮಿಕೊಂಡಿದೆ.
ಮ್ಯಾರಥಾನ್ ಓಟವು ಬಾಂಜಿಕೊಡಿ ಜಂಕ್ಷನ್ನಿಂದ ಪ್ರಾರಂಭಗೊಂಡು ಐವರ್ನಾಡು ಗ್ರಾಮ ಪಂಚಾಯತ್ ಸಮುದಾಯ ಬಳಿ ಕೊನೆಗೊಳ್ಳಲಿದೆ.
ಗೆದ್ದವರಿಗೆ ಪ್ರಥಮ, ದ್ವೀತಿಯ ಬಹುಮಾನಗಳನ್ನು ನೀಡಲಾಗುತ್ತದೆ.
Post a Comment