ಐವರ್ನಾಡು; ಅಡಿಕೆ ಮತ್ತು ಕಾಳುಮೆಣಸು ಖರೀದಿ ಕೇಂದ್ರ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ
…
Posts
…
Comments
…
Pageviews
ಉಪಯುಕ್ತ ನ್ಯೂಸ್- ಲೋಕಲ್ ಎಕ್ಸ್ಪ್ರೆಸ್
ಜಾಹೀರಾತು
ಐವರ್ನಾಡು; ಅಡಿಕೆ ಮತ್ತು ಕಾಳುಮೆಣಸು ಖರೀದಿ ಕೇಂದ್ರ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆ
byharshitha-
0
ಸುಳ್ಯ : ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಳ್ಯ ತಾಲೂಕಿನ ಕ್ಯಾಂಪ್ಕೋ ನಿಯಮಿತ ಇದರ ಸಹಭಾಗಿತ್ವದೊಂದಿಗೆ ಅಡಿಕೆ ಮತ್ತು ಕಾಳುಮೆಣಸು ಖರೀದಿ ಕೇಂದ್ರ ಉದ್ಘಾಟನೆ ಹಾಗೂ ಸದಸ್ಯ ಬೆಳೆಗಾರರ ಸಭೆಯು
ದಿನಾಂಕ ನ.10ರಂದು ಗುರುವಾರ ಸಮಯ 10.30ಕ್ಕೆ ಸರಿಯಾಗಿ ನಡೆಯಲಿದೆ.
إرسال تعليق