ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನ.13ಕ್ಕೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಜನೋತ್ಸವ-2022

ನ.13ಕ್ಕೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಜನೋತ್ಸವ-2022

 


ಸುಳ್ಯ: ತಾಲೂಕಿನ ಆಯ್ದ ಭಜನಾ ಮಂಡಳಿಗಳಿಂದ ಭಜನಾ ನಾಮ ಸಂಕೀರ್ತನೆಯು ಸಂಪನ್ನಗೊಳ್ಳಲಿದೆ.

ನ.13ರಂದು ಭಾನುವಾರ ಪ್ರಾತಃಕಾಲ 6.30 ರಿಂದ ಸೂರ್ಯಸ್ತ 5.59ರ ತನಕ ನಡೆಯಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.

0 Comments

Post a Comment

Post a Comment (0)

Previous Post Next Post