ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸತ್ಸಂಗ ಸಂಪದ, ವಂದೇ ಗುರು ಪರಂಪರಾಮ್‌ ಕೃತಿ ಬಗ್ಗೆ ರಮೇಶ್ ಅರವಿಂದ್‌ ಮೆಚ್ಚುಗೆ

ಸತ್ಸಂಗ ಸಂಪದ, ವಂದೇ ಗುರು ಪರಂಪರಾಮ್‌ ಕೃತಿ ಬಗ್ಗೆ ರಮೇಶ್ ಅರವಿಂದ್‌ ಮೆಚ್ಚುಗೆ



ಬೆಂಗಳೂರು: ಸಂಸ್ಕೃತಿ ಚಿಂತಕ, ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಸ್ವತಃ ರಚಿಸಿ ತಮ್ಮ ಪ್ರಣವ ಮೀಡಿಯಾ ಹೌಸ್‌ ವತಿಯಿಂದ ಪ್ರಕಟಿಸಿರುವ ಸತ್ಸಂಗ ಸಂಪದ, ವಂದೇ ಗುರುಪರಂಪರಾಮ್ ಕೃತಿಗಳನ್ನು ಕನ್ನಡದ ಖ್ಯಾತ ಹಿರಿಯ ಚಲನಚಿತ್ರ ನಟ, ಇತ್ತೀಚೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗೆ ಭಾಜನರಾದ ರಮೇಶ್ ಅರವಿಂದ್ ಅವರಿಗೆ ನೀಡಿದರು.


ಈ ಸಂದರ್ಭದಲ್ಲಿ ರಮೇಶ್‌ ಅರವಿಂದ್ ಅವರು ಪುಸ್ತಕ ಸಂಸ್ಕೃತಿಯನ್ನು ಕಟ್ಟುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯದ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم