ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಳಕುಂಜೆ ಕೈಗಾರಿಕಾ ವಲಯ ಭೂಸ್ವಾಧೀನ ವಿರುದ್ಧ ಹೋರಾಟಕ್ಕೆ ಪಲಿಮಾರು ವಿಶ್ವ ಬ್ರಾಹ್ಮಣ ಸಮುದಾಯ ಬೆಂಬಲ

ಬಳಕುಂಜೆ ಕೈಗಾರಿಕಾ ವಲಯ ಭೂಸ್ವಾಧೀನ ವಿರುದ್ಧ ಹೋರಾಟಕ್ಕೆ ಪಲಿಮಾರು ವಿಶ್ವ ಬ್ರಾಹ್ಮಣ ಸಮುದಾಯ ಬೆಂಬಲ


ನಿಡ್ಡೋಡಿ: ಪ್ರಸ್ತಾವಿತ ಬಳಕುಂಜೆ ಕೈಗಾರಿಕಾ ವಲಯಕ್ಕೆ ಭೂ ಸ್ವಾಧೀನವಾದರೆ ವಿಶ್ವ ಬ್ರಾಹ್ಮಣ ಸಮುದಾಯದ ನಿರ್ವಸಿತ ಆಗಲಿದೆ. ಇದರ ವಿರುದ್ಧ ಪಲಿಮಾರು ವಿಶ್ವ ಬ್ರಾಹ್ಮಣ ಬಾಂಧವರು ಭೂ ಸ್ವಾಧೀನದ ವಿರುದ್ಧ ಹೊರಾಟವನ್ನು ಬೆಂಬಲಿಸುತ್ತೇವೆ ಎಂದು ವಿಶ್ವಬ್ರಾಹ್ಮಣ ಸಮುದಾಯದ ಮುಖಂಡ ಶ್ರೀ ರತ್ನಾಕರ ಹೇಳಿದರು.

ಈ ಸಂದರ್ಭದಲ್ಲಿ ಭೂ ಸಂತ್ರಸ್ತರಾದ ಶ್ರೀ ಉಮೇಶ್ ಆಚಾರ್ಯ ಅವರು ಸಮಾಜದ ಬೆಂಬಲವನ್ನು ಕೋರಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 تعليقات

إرسال تعليق

Post a Comment (0)

أحدث أقدم