ಚಿಕ್ಕಮಗಳೂರು: ಆರ್ ಎಸ್ ಎಸ್ ಮುಖಂಡನ ಕಾರಿನ ಮೇಲೆ ಜಿಹಾದಿ ಬರಹಗಳನ್ನು ಬರೆದು ಬೆದರಿಕೆ ಹಾಕಿದ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.
ಆರ್ ಎಸ್ ಎಸ್ ಮುಖಂಡ ಶ್ರೀಧರ್ ಎಂಬವರ ಕಾರಿನ ನಾಲ್ಕು ಕಡೆ ಗಾಜಿನ ಮೇಲೆ ಕಿಲ್ ಯು ಎಂದು ಬರೆಯಲಾಗಿದೆ. ಅಲ್ಲದೇ ಕೆಲ ಅಶ್ಲೀಲ ಪದಗಳಿಂದ ನಿಂದಿಸಿರುವುದಲ್ಲದೇ ಜಿಹಾದಿ ಬರಹಗಳಲ್ಲಿ ಕಾರಿನ ತುಂಬೆಲ್ಲ ಗೀಚಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
إرسال تعليق