ಮಂಗಳೂರು: ನಗರದ ಉದ್ಯಮಿ ಮಹಾವೀರ್ ಡಿ. ಅವರು ಇಂದು ಬೆಳಗ್ಗೆ (ಶನಿವಾರ, ಸೆ.17) ಅನಾರೋಗ್ಯದಿಂದ ನಿಧನರಾದರು.
ಮೃತರ ಪಾರ್ಥಿವ ಶರೀರವನ್ನು ಬಂದುಗಳು ಮತ್ತು ಸಾರ್ವಜನಿಕರ ವೀಕ್ಷಣೆಗಾಗಿ ಲಾಲ್‌ಬಾಗ್‌ನ ವೀರ ಕುಟೀರದಲ್ಲಿ ಇರಿಸಲಾಗಿದೆ.
ಮೂಲತಃ ಧರ್ಮಸ್ಥಳದವರಾದ ಇವರು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿ, ಹಳೆ ಬಂದರು ಪ್ರದೇಶದಲ್ಲಿ ಹಾರ್ಡ್‌ವೇರ್ ಮಳಿಗೆಯನ್ನು ನಡೆಸುತ್ತಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment