ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಿಎಂ ಹುಟ್ಟುಹಬ್ಬದ ದಿನವೇ 8 ಚಿರತೆಗಳು ಭಾರತಕ್ಕೆ ಆಗಮನ

ಪಿಎಂ ಹುಟ್ಟುಹಬ್ಬದ ದಿನವೇ 8 ಚಿರತೆಗಳು ಭಾರತಕ್ಕೆ ಆಗಮನ

 


ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಸಂಭ್ರಮ. ಈ ದಿನ ನಮೀಬಿಯಾದಿಂದ 8 ಚಿರತೆಗಳನ್ನು ಭಾರತಕ್ಕೆ ತರಲಾಗುತ್ತಿದೆ.


 ನಮೀಬಿಯಾದಿಂದ ಚಿರತೆಗಳನ್ನು ಕರೆತರುವ ವಿಮಾನ ಜೈಪುರ ಬದಲಿಗೆ ಗ್ವಾಲಿಯರ್​​ನಲ್ಲಿ ಲ್ಯಾಂಡ್ ಆಗಲಿದೆ. ವಿಶೇಷ ಕಾರ್ಗೋ ವಿಮಾನ ಮೂಲಕ ಗ್ವಾಲಿಯರ್ ಏರ್​​​​ಪೋರ್ಟ್​ಗೆ ಬರುತ್ತಿದ್ದಂತೆ ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಗುತ್ತದೆ.


ಚಿರತೆಗಳನ್ನು ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಣೆ ಮಾಡಲಿದ್ದಾರೆ.

0 Comments

Post a Comment

Post a Comment (0)

Previous Post Next Post