ಮೈಸೂರು : ಕಾವೇರಿ ಫಾರ್ಮಸಿ ಕಾಲೇಜಿನ ವತಿಯಿಂದ ಸೆಪ್ಟೆಂಬರ್ 27ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.30 ರ ವರೆಗೆ ಕೆಬಿಎಲ್ ಲೇಔಟ್ ಹತ್ತಿರದ ದೇವೇಗೌಡ ವೃತ್ತದಲ್ಲಿ ಕಾವೇರಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9.30ರಿಂದ 10ರ ವರೆಗೆ ಹೆಸರು ನೋಂದಣಿ ನಡೆಯಲಿದೆ. ಡಿ ಫಾರ್ಮ/ ಬಿ ಫಾರ್ಮ/ಫಾರ್ಮ ಡಿ ವಿದ್ಯಾರ್ಹತೆ ಹೊಂದಿರುವವರು ಫಾರ್ಮಸಿಸ್ಟ್, ಸೇಲ್ಸ್, ಮಾರ್ಕೆಟಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9341223427 ಸಂಪರ್ಕಿಸಬಹುದು.
إرسال تعليق