ಬೆಂಗಳೂರು: ಕೆಲ ದಿನಗಳಿಂದ ಚಿನ್ನ, ಬೆಳ್ಳಿ ದರ ಏರಿಕೆ - ಇಳಿಕೆಯಾಗುತ್ತಲೇ ಇದೆ. ಇದೇ ರೀತಿ ಇಂದು ದೇಶದಲ್ಲಿ ಚಿನ್ನದ ದರ ಏರಿಕೆಯಾಗಿದೆ. ಆದರೆ, ಬೆಳ್ಳಿ ದರ ಇಳಿಕೆಯಾಗಿದೆ.
ಇಂದು ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ದರದಲ್ಲಿ ಹೆಚ್ಚಾಗಿದೆ. ಇಂದಿನ ಬೆಲೆ ಹೀಗಿದೆ..
10 ಗ್ರಾಂ ಚಿನ್ನಕ್ಕೆ 442 ರೂ. ಏರಿಕೆಯಾಗಿದ್ದು, ಒಟ್ಟಾರೆ 50,399 ರೂ. ತಲುಪಿದೆ. ಇನ್ನೂ, ಕೆಜಿ ಬೆಳ್ಳಿಗೆ 558 ರೂ. ಏರಿಕೆಯಾಗಿದ್ದು, ಒಟ್ಟಾರೆ 58,580 ರೂ. ತಲುಪಿದೆ.
ಅಂತಾರಾಷ್ಟ್ರೀಯ ಮಾರಿಕಟ್ಟೆಯಲ್ಲಿ ಡಾಲರ್ ಎದುರು ಕುಸಿತ ಕಂಡಿರುವ ಕಾರಣ ಚಿನ್ನದ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.
Post a Comment