ಧಾರವಾಡ : ರಾಜ್ಯದಲ್ಲಿ ವಿ.ಡಿ.ಸಾವರ್ಕರ್ ಫೋಟೋ ವಿಚಾರ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಧಾರವಾಡದಲ್ಲಿ ದೇವರ ಜಾತ್ರೆಯಲ್ಲಿ ಯುವಕರು ವಿ.ಡಿ. ಸಾವರ್ಕರ್ ಭಾವಚಿತ್ರ ಮೆರವಣಿಗೆ ಮಾಡಿದ್ದಾರೆ.
ಧಾರವಾಡ ಜಿಲ್ಲೆಯ ಅಮ್ಮಿನಬಾವಿಯ ಈಶ್ವರ ಜಾತ್ರೆ ಹಿನ್ನೆಲೆ ಹೆಜ್ಜೆಮೇಳದೊಂದಿಗೆ ಯುವಕರು ವಿ.ಡಿ.ಸಾವರ್ಕರ್ ಭಾವಚಿತ್ರವನ್ನು ಹಿಡಿದು ಯುವಕರು ಸಾಗಿದ್ದಾರೆ.
ವಿ.ಡಿ.ಸಾವರ್ಕರ್ ಭಾರತಾಂಬೆಯ ಹೆಮ್ಮೆಯ ವೀರಪುತ್ರ ಎಂಬ ಬರಹವುಳ್ಳ ಫೋಟೋ ಹಿಡಿದು ಸಾಗಿರುವ ಘಟನೆ ನಡೆದಿದೆ.
إرسال تعليق