ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅ.7ಕ್ಕೆ ಬದಿಯಡ್ಕದಲ್ಲಿ ಪ್ರಚಲಿತ ವಿಷಯ-ವಿಚಾರಗಳ ಬಗ್ಗೆ ಮುಕ್ತ ಸಂವಾದ

ಅ.7ಕ್ಕೆ ಬದಿಯಡ್ಕದಲ್ಲಿ ಪ್ರಚಲಿತ ವಿಷಯ-ವಿಚಾರಗಳ ಬಗ್ಗೆ ಮುಕ್ತ ಸಂವಾದ



ಬದಿಯಡ್ಕ: ಗಡಿನಾಡ ಕನ್ನಡ ಸಾಹಿತ್ಯ, ಶಿಕ್ಷಣ, ಭಾಷಾ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಸ್ತುತ ವಿದ್ಯಾಮಾನಗಳ ಬದ್ಧತೆ ಕುರಿತು  ಆಗಸ್ಟ್‌ 7ಕ್ಕೆ ಬದಿಯಡ್ಕದ ಸೀತಾರಾಮ್ ಬಿಲ್ಡಿಂಗ್ ನಲ್ಲಿ ಮುಕ್ತ ಸಂವಾದ ಜರಗಲಿದೆ. ಪ್ರಚಲಿತ ವಿಷಯಗಳ ವೈಭವಿಕರಣ ಗಡಿನಾಡ ಹಾಗೂ ಶಿಕ್ಷಣ, ಭಾಷಾ ಬಳಕೆಯ ಬಗೆಗೆ ಕನ್ನಡಿಗರ ಆತಂಕ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸಲು ಸಮಾನಾಸಕ್ತರು ಬದಿಯಡ್ಕ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.


ಅಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗುವ ಮುಕ್ತ ಸಂವಾದದಲ್ಲಿ ಶಿಕ್ಷಣ, ಸಾಹಿತ್ಯ, ಮಾಧ್ಯಮ ರಂಗದ ಅನುಭವಿಗಳು, ವಿವಿಧ ಕಾಲೇಜು, ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು ಸಂವಾದ ಚರ್ಚೆಯಲ್ಲಿ ಮುಕ್ತ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಇದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم