ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ ಸುರೇಶ ನೆಗಳಗುಳಿ- ಗುರು ಪ್ರತಿಭಾ ಪುರಸ್ಕಾರ

ಡಾ ಸುರೇಶ ನೆಗಳಗುಳಿ- ಗುರು ಪ್ರತಿಭಾ ಪುರಸ್ಕಾರ



ಮಂಗಳೂರು: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು ಸಂಘಟನೆಯ ವತಿಯಿಂದ ದಿನಾಂಕ  24-7-22 ರಂದು ಮಂಗಳೂರಿನ ಶಸ್ತ್ರ ಚಿಕಿತ್ಸಕ, ಮೂಲವ್ಯಾಧಿ ಕ್ಷಾರ ತಜ್ಞ, ಬರಹಗಾರ ಮತ್ತು ಪ್ರಾಧ್ಯಾಪಕ ಡಾ ಸುರೇಶ್ ನೆಗಳಗುಳಿ ಇವರಿಗೆ ಗುರು ಪ್ರತಿಭಾ ಪುರಸ್ಕಾರ ಪ್ರಶಸ್ತಿ ಯನ್ನು ನೀಡಲಾಯಿತು.

ಸದ್ರಿ ಸಮಾರಂಭವು ತುಮಕೂರಿನ ಸಿದ್ಧಗಂಗಾ ಮಠದ ಉದ್ದಾನೇಶ್ವರ ಕಲ್ಯಾಣ ಮಂಟಪದ  ಸಭಾ ಭವನದಲ್ಲಿ ಶ್ರೀಗಳ ಸಹಿತ ಹಲವು ಗಣ್ಯರ ಸಮ್ಮುಖದಲ್ಲಿ ನಡೆಯಿತು.

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಉದ್ಘಾಟಿಸಿದ ಈ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ‌ ಪಿ ಮಹೇಶ, ರಾಜ್ಯ ಪ್ರಧಾನ‌‌ ಕಾರ್ಯದರ್ಶಿ ಸಂತೋಷ ಬಂಡೆ ಮತ್ತಿತರು ಭಾಗಿಯಾಗಿದ್ದರು.

web counter

0 تعليقات

إرسال تعليق

Post a Comment (0)

أحدث أقدم