ಶ್ರೀಲಂಕಾ ದ ನೂತನ ಅಧ್ಯಕ್ಷರಾಗಿ ರನೀಲ್ ವಿಕ್ರಮ ಸಿಂಘೇ ಪ್ರಮಾಣವಚನ ಸ್ವೀಕಾರ
…
Posts
…
Comments
…
Pageviews
ಉಪಯುಕ್ತ ನ್ಯೂಸ್- ಲೋಕಲ್ ಎಕ್ಸ್ಪ್ರೆಸ್
ಜಾಹೀರಾತು
ಶ್ರೀಲಂಕಾ ದ ನೂತನ ಅಧ್ಯಕ್ಷರಾಗಿ ರನೀಲ್ ವಿಕ್ರಮ ಸಿಂಘೇ ಪ್ರಮಾಣವಚನ ಸ್ವೀಕಾರ
byharshitha-
0
ಶ್ರೀಲಂಕಾ: ಇಲ್ಲಿನ ನೂತನ ಅಧ್ಯಕ್ಷರಾಗಿ ರನೀಲ್ ವಿಕ್ರಮ ಸಿಂಘೇ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆ ದ್ವೀಪರಾಷ್ಟ್ರದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಇತರನ್ನು ಹಿಂದಿಕ್ಕಿ ಗೆಲುವು ಸಾಧಿಸುವ ಮೂಲಕ ವಿಕ್ರಮಸಿಂಘೇ ಲಂಕೆಯ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
إرسال تعليق