ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಮ್ನಿ ಕಾರ್ ಮೇಲೆ ಟ್ರಕ್ ಉರುಳಿ ಬಿದ್ದು; ಓರ್ವ ಸಾವು

ಒಮ್ನಿ ಕಾರ್ ಮೇಲೆ ಟ್ರಕ್ ಉರುಳಿ ಬಿದ್ದು; ಓರ್ವ ಸಾವು

 


ಮಂಗಳೂರು: ಒಮಿನಿ‌ ಕಾರ್ ಮೇಲೆ ಟ್ರಕ್ ಉರುಳಿಬಿದ್ದ ಘಟನೆಯೊಂದು ಮಂಗಳೂರಿನ ಹೊನ್ನಕಟ್ಟೆ ಸಿಗ್ನಲ್ ಬಳಿ ನಡೆದಿದೆ.


ರಸ್ತೆ ಬದಿ ನಿಂತಿದ್ದ ಕಾರ್ ಮೇಲೆ ಟ್ರಕ್ ಏಕಾಏಕಿ ಉರುಳಿಬಿದ್ದು ಓರ್ವ ಮೃತಪಟ್ಟ ಮಾಹಿತಿ ತಿಳಿದು ಬಂದಿದೆ. ಟ್ರಕ್ ತೆರವು ಕಾರ್ಯ ನಡೆಯುತ್ತಿದೆ.


0 تعليقات

إرسال تعليق

Post a Comment (0)

أحدث أقدم