ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಡ್ಡೂರು ಕೃಷ್ಣರಾಯರ 'ನಮ್ಮ ಹೆಮ್ಮೆಯ ಭಾರತ' ಇಂದು ಸಂಜೆ ಬಿಡುಗಡೆ

ಅಡ್ಡೂರು ಕೃಷ್ಣರಾಯರ 'ನಮ್ಮ ಹೆಮ್ಮೆಯ ಭಾರತ' ಇಂದು ಸಂಜೆ ಬಿಡುಗಡೆ



ಮಂಗಳೂರು: ಮಂಗಳೂರು ಸಾವಯವ ಕೃಷಿಕ ಬಳಗದ ಅಧ್ಯಕ್ಷರಾದ ಅಡ್ಡೂರು ಕೃಷ್ಣರಾವ್ ಅವರ 'ನಮ್ಮ ಹೆಮ್ಮೆಯ ಭಾರತ' ಪುಸ್ತಕವು ಇಂದು (ಜು.23) ಸಂಜೆ ನಗರದ ಕೊಡಿಯಾಲ್‌ಬೈಲ್‌ನ  ಕರ್ಣಾಟಕ ಬ್ಯಾಂಕ್‌ ಸಭಾಭವನದಲ್ಲಿ ಬಿಡುಗಡೆಯಾಗಲಿದೆ.


ಮಂಗಳೂರಿನ ಸ್ವಸ್ತಿಕ ನ್ಯಾಷನಲ್ ಸ್ಕೂಲ್‌ ಚೇರ್ಮನ್ ಡಾ. ರಾಘವೇಂದ್ರ ಹೊಳ್ಳ ಎನ್ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.


ಮಂಗಳೂರು ಹಿರಿಯ ನಾಗರಿಕ ಅಸೋಸಿಯೇಶನ್‌ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post