ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಾಸ್ಯ ನಟ ಕೋಮಲ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಾಸ್ಯ ನಟ ಕೋಮಲ್

 


ಬೆಂಗಳೂರು : ತಮ್ಮ ವಿಭಿನ್ನ ಕಾಮಿಡಿ ಮೂಲಕ ಜನರ ಮನ ಗೆದ್ದ  ನಟ ಕೋಮಲ್ ಅವರು ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಮೊದ ಮೊದಲು ಸಿನಿಮಾಗಳಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೋಮಲ್, ನಂತರ ಹೀರೋ ಆಗಿ ಮಿಂಚಿದವರು.

ಅವರ ಗೋವಿಂದಾಯ ನಮಃ ಸಿನಿಮಾ ಇಂದಿಗೂ ಸೂಪರ್. ಜುಲೈ 04, 1973 ತುಮಕೂರು ಜಿಲ್ಲೆಯ ಮಾಯಾಸಂದ್ರದಲ್ಲಿ ಜನಿಸಿದ ಇವರು ಸ್ಯಾಂಡಲ್​ವುಡ್​ನ ನವರಸ್ ನಾಯಕ ಜಗ್ಗೇಶ್​ ಅವರ ಸಹೋದರ.

ಕಾಮಿಡಿ ಪಾತ್ರ ಮಾಡುವ ಮೊದಲು ಕೋಮಲ್ ಖಳ ನಟನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟವರು.


0 تعليقات

إرسال تعليق

Post a Comment (0)

أحدث أقدم