ಮಂಗಳೂರು : ಪದವೀಧರ ಮತ್ತು ಡಿಪ್ಲೊಮೊ ಇಂಜಿನೀಯರಿಂಗ್ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಕರ್ನಾಟಕ ಮಂಗಳೂರು ಮೆಸ್ಕಾಂ (MESCOM)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. 2019, 2020, ಮತ್ತು 2021 ರಲ್ಲಿ ಪಾಸಾದ ಕರ್ನಾಟಕದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ.
ಮೆಸ್ಕಾಂ ಇಲಾಖೆ ನೇಮಕಾತಿ 2022 :
ಇಲಾಖೆ ಹೆಸರು:
ಮೆಸ್ಕಾಂ (MESCOM)
ಹುದ್ದೆಯ ಹೆಸರು:
ಗ್ರಾಜುಯೆಟ್ ಅಪ್ರೆಂಟಿಸ್
ಟೆಕ್ನೀಷಿಯನ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ:
ಒಟ್ಟು 183 ಹುದ್ದೆಗಳು ಖಾಲಿ ಇವೆ
ಗ್ರಾಜುಯೆಟ್ ಅಪ್ರೆಂಟಿಸ್ - 112
ಟೆಕ್ನೀಷಿಯನ್ ಅಪ್ರೆಂಟಿಸ್ - 71
ವೇತನ:
ಗ್ರಾಜುಯೆಟ್ ಅಪ್ರೆಂಟಿಸ್ - ಮಾಸಿಕ ರೂ.7000/- ವೇತನವಾಗಿ ನೀಡಲಾಗುವುದು.
ಟೆಕ್ನೀಷಿಯನ್ ಅಪ್ರೆಂಟಿಸ್ - ಮಾಸಿಕ ರೂ.5000/- ವೇತನವಾಗಿ ನೀಡಲಾಗುವುದು
ವಯೋಮಿತಿ:
ಅಭ್ಯರ್ಥಿಯ ವಯೋಮಿತಿಯನ್ನು ಸರ್ಕಾರದ ನಿಯಮಗಳ ಅನುಸಾರವಾಗಿ ನಿರ್ಧರಿಸಲಾಗುವುದು.
ವಿದ್ಯಾರ್ಹತೆ:
ಅಭ್ಯರ್ಥಿಯು ಡಿಪ್ಲೊಮಾ/ ಇಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರಬೇಕು.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಶೈಕ್ಷಣಿಕ ಆಧಾರದ ಮೇಲೆ ಮೆರಿಟ್ ಬೇಸಿಸ್ ತಯಾರಿಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಪರೀಕ್ಷಾ ಕೇಂದ್ರಗಳು:
ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಶಿವಮೊಗ್ಗ, ಮುಂಬೈ, ದೆಹಲಿ
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ನ ಲಿಂಕ್ ಮುಖಾಂತರ ಭೇಟಿ ನೀಡಿ, ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಶುಲ್ಕ ಪಾವತಿ ಇದ್ದಲ್ಲಿ ಪಾವತಿಸಿ, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ.
ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳಿಗೆ - 600/-
ಉಳಿದ ಅಭ್ಯರ್ಥಿಗಳಿಗೆ - 700/-
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಆನ್ಲೈನ್/ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಸುವ ಲಿಂಕ್ https://mescom.karnataka.gov.in/
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25/05/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/06/2022
Post a Comment