الصفحة الرئيسيةರಾಜ್ಯ ಭಾರೀ ಮಳೆಗೆ ಆವರಣ ಗೋಡೆ ಕುಸಿದು ಬಿದ್ದು ತೀವ್ರ ಹಾನಿ byharshitha -يونيو 30, 2022 0 ಕೊಣಾಜೆ : ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಂಜನಾಡಿ ಗ್ರಾಮದ ಅಸೈಗೋಳಿ ಬಳಿ ವೇದಾವತಿ ಎಂಬವರ ವಾಸ್ತವ್ಯದ ಮನೆಗೆ ಆವರಣ ಗೋಡೆ ಕುಸಿದು ಬಿದ್ದು ತೀವ್ರ ಹಾನಿಯಾದ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮ ಕರಣಿಕರಾದ ಸಂತೋಷ್ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
إرسال تعليق