ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಸ್‌ಎಸ್‌ಎಲ್‌ಸಿ: ಚಿಂತನ್ ಬಾಳೆಕಜೆಗೆ 570 ಅಂಕ, ಎ+ ಶ್ರೇಣಿ

ಎಸ್‌ಎಸ್‌ಎಲ್‌ಸಿ: ಚಿಂತನ್ ಬಾಳೆಕಜೆಗೆ 570 ಅಂಕ, ಎ+ ಶ್ರೇಣಿಪುತ್ತೂರು: ಇಲ್ಲಿನ ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಚಿಂತನ್ ಬಾಳೆಕಜೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 570 ಅಂಕ ಗಳಿಸಿ ಎ+ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.


ಈತ ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಲಿಂಗರಾಜ್ ಬಾಳೆಕಜೆ ಮತ್ತು ಸವಿತಾ ಲಿಂಗರಾಜ್ ದಂಪತಿಯ ಪುತ್ರ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post