ಉಡುಪಿ ಜಿಲ್ಲೆಯ ಮೊಟ್ಟ ಮೊದಲ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಮಣಿಪಾಲ 90.4 Mhz ನೂತನ ಕಾರ್ಯಕ್ರಮ ಸರಣಿ 'ಮಧುರಗಾನ' ಆರಂಭಿಸುತ್ತಿದೆ. ಮೊದಲ ಕಾರ್ಯಕ್ರಮ ಇಂದು ಸಂಜೆ 5:30ಕ್ಕೆ ಪ್ರಸಾರವಾಯಿತು. ಇದೇ ಕಾರ್ಯಕ್ರಮದ ಮರುಪ್ರಸಾರ ನಾಳೆ ಮಧ್ಯಾಹ್ನ 12:30ಕ್ಕೆ ಇರಲಿದೆ.
ಶಿಕ್ಷಕರಾಗಿರುವ ಸುಮಿತಿ ಪ್ರಶಾಂತ್ ಶೆಟ್ಟಿ ಉಪ್ಪುಂದ ಈ ಕಾರ್ಯಕ್ರಮದಲ್ಲಿ ಸುಶ್ರಾವ್ಯ ಹಾಡುಗಳನ್ನು ಹಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق