ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೇಡಿಯೋ ಮಣಿಪಾಲ್‌- ಕಥೆ ಕೇಳೋಣ- ಸರಣಿಯ 3ನೇ ಕಥೆಯ ಪ್ರಸಾರ ಇಂದು

ರೇಡಿಯೋ ಮಣಿಪಾಲ್‌- ಕಥೆ ಕೇಳೋಣ- ಸರಣಿಯ 3ನೇ ಕಥೆಯ ಪ್ರಸಾರ ಇಂದು


ಮಣಿಪಾಲ: ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅರ್ಪಿಸುತ್ತಿರುವ  ಕಥೆ ಕೇಳೋಣ ಸರಣಿ ಕಾರ್ಯಕ್ರಮದ 3ನೇ ಸಂಚಿಕೆ ಇಂದು (ಮೇ 21) ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ.


ಕಥೆಗಾರರೂ ಶಿಕ್ಷಕರೂ ಆಗಿರುವ ವಿಜಯಲಕ್ಷ್ಮಿ ಆಚಾರ್ಯ ಹಂಗಾರಕಟ್ಟೆ ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ಮೇ 22ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم