ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೇಡಿಯೋ ಮಣಿಪಾಲದಲ್ಲಿ 'ಕಥೆ ಕೇಳೋಣ' ಸರಣಿ

ರೇಡಿಯೋ ಮಣಿಪಾಲದಲ್ಲಿ 'ಕಥೆ ಕೇಳೋಣ' ಸರಣಿ


ಮಣಿಪಾಲ: ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿಯು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ 'ಕಥೆ ಕೇಳೋಣ' ಎಂಬ ನೂತನ ಕಾರ್ಯಕ್ರಮ ಸರಣಿ ಆರಂಭಿಸಿದೆ.


ಕಥೆ ಕೇಳೋಣ ಕಾರ್ಯಕ್ರಮ ಸರಣಿಯ ಮೊದಲ ಸಂಚಿಕೆ ಮೇ 7 ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಯಿತು. ಬರಹಗಾರರು ಹಾಗೂ ಉಪನ್ಯಾಸಕರೂ ಆಗಿರುವ ವಾಸಂತಿ ಅಂಬಲಪಾಡಿ ತಮ್ಮ ಸ್ವರಚಿತ ಕಥೆಯನ್ನು ವಾಚಿಸಿದರು. ಮೇ 8ರಂದು ಮಧ್ಯಾಹ್ನ 12.30 ಗಂಟೆಗೆ ಇದರ ಮರುಪ್ರಸಾರವಿರುವುದು ಎಂದು ರೇಡಿಯೋ ಮಣಿಪಾಲ್ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم