ಕಾಸರಗೋಡು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ವತಿಯಿಂದ ಮೇ 6ರಂದು ಶುಕ್ರವಾರ ಸಂಜೆ 4:30ರಿಂದ ಶ್ರೀ ಚೌಡೇಶ್ವರಿ ದೇವಸ್ಥಾನದ ವಠಾರದಲ್ಲಿ 'ಸಾಂಸ್ಕೃತಿಕ ಸಂಭ್ರಮ' ಜರಗಲಿದೆ.
ಡಾ. ವಾಣಿಶ್ರೀ ಕಾಸರಗೋಡು (ಗಡಿನಾಡ ಕನ್ನಡಿತಿ) ಇವರ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಸಂಘದ ಕೋಶಾಧಿಕಾರಿ ಡಾ. ವೆಂಕಟ ಗಿರೀಶ್ ಮತ್ತು ಕಾರ್ಯದರ್ಶಿ ಗುರುರಾಜ್ ಎಂ ಆರ್ ಕಾಸರಗೋಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق