ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಸ್‌ಎಸ್‌ಎಲ್‌ಸಿ ಫಲಿತಾಂಶ: ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯ ಗುಣಾತ್ಮಕ ಫಲಿತಾಂಶ 91.57%

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆಯ ಗುಣಾತ್ಮಕ ಫಲಿತಾಂಶ 91.57%


ಧರ್ಮಸ್ಥಳ: ಪ್ರಸಕ್ತ 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ಶ್ರೀ ಧ. ಮಂ. ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದಿಂದ ಒಟು 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 51 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ. 98.07 ಫಲಿತಾಂಶ ಬಂದಿರುವುದರ ಜೊತೆಗೆ ಶಾಲೆಯ ಸಮಗ್ರ ಗುಣಾತ್ಮಕ ಫಲಿತಾಂಶ 91.57% ಬಂದಿರುತ್ತದೆ. ಈ ಪೈಕಿ 20 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ‘ಎ’, 15 ವಿಧ್ಯಾರ್ಥಿಗಳು ‘ಬಿ+’, 2 ವಿದ್ಯಾರ್ಥಿಗಳು ‘ಬಿ’, 2 ವಿದ್ಯಾರ್ಥಿಗಳು ‘ಸಿ +’ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳಾ ಎಂ.ವಿ ತಿಳಿಸಿದ್ದಾರೆ.


ಉನ್ನತ ಶ್ರೇಣಿಯಲ್ಲಿ ಪಾಸಾದವರ ಫಲಿತಾಂಶ ವಿವರ ಈ ಕೆಳಗಿನಂತಿದೆ:

1. ಅಭಿರಾಮ್ ಎಚ್ ವೈ -618

2. ಪ್ರೀತಂ ಮೆನೆeóÉಸ್ – 608

3. ಕೆ. ತೇಜಸ್ವಿ ನಾರಾಯಣ – 607

4. ಪುಣ್ಯಶ್ರೀ – 606

5. ಶ್ರೀರಕ್ಷಾ – 606

6. ಸುರೇನ್ – 600

7. ಶೃತನ್ ಟಿ.ಎಂ – 596

8. ಧನುಷ್ ಎಸ್ - 592

9. ವೈಷ್ಣವಿ ಭಟ್ – 591

10. ಪವನ್ ಸಿ ರಾವ್ – 590

11. ಜೆನಿ - 586

12. ತೇಜಸ್ವಿನಿ ಎಸ್.ಎಚ್ – 586

13. ನಿಶಿಕಾ – 583

14. ಬಿ. ವರ್ಷಿತಾ – 580

15. ಆಕಾಶ್ – 573

16. ಸಮರ್ಥ್ ಎಸ್ ಜೈನ್ – 573

17. ಸೃಜನ್ - 573

18. ಪ್ರಸೀದಾ ಪಿ ರಾವ್ – 572

19. ನಿಶಾ – 564

20. ಪವನ್ ಡಿ.ಪಿ - 563

21. ಶ್ರಾವಣಿ ಬೇಕಲ್ – 553

22. ವಿಘ್ನೇಶ್ – 551

23. ಮನ್ವಿತ್ ಕೆ ಎಸ್ – 546

24. ಶ್ರೀ ವಲ್ಲಭ – 544

25. ಸಂಜನಾ – 543

26. ಬಿಂಧುಶ್ರೀ – 541

27. ಫಾತಿಮತ್ ಶಹಜೀನಾ– 539

28. ಸಮನ್ವಿತಾ – 536

29. ಬಿ. ಆಶ್ವಿಜ್ ಗೌಡ- 534


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post