ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಿಎನ್ ಜಿ ಗ್ಯಾಸ್ ಬೆಲೆ ಏರಿಕೆ

ಸಿಎನ್ ಜಿ ಗ್ಯಾಸ್ ಬೆಲೆ ಏರಿಕೆ



 ನವದೆಹಲಿ: ಸಿಎನ್​​ಜಿ ಗ್ಯಾಸ್ ಬೆಲೆಯಲ್ಲಿ ಇಂದು ಮತ್ತೆ ಏರಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಕೆಜಿ ಸಿಎನ್​ಜಿ ಅನಿಲ ದರ 2 ರೂಪಾಯಿ ಏರಿಕೆಯಾಗಿದೆ.

ಈ ಮೂಲಕ ಪ್ರತಿ ಕೆಜಿ ಸಿಎನ್​​ಜಿಗೆ 75.61 ರೂಪಾಯಿಯಾಗಿದೆ. ಅದೆ ರೀತಿ ನೋಯ್ಡಾಮ ಗಾಜಿಯಾಬಾದ್​ನಲ್ಲಿ 78.17 ರೂಪಾಯಿಗೆ ತಲುಪಿದೆ.

ಎರಡು ವಾರದ ನಡುವೆ 2ನೇ ಬಾರಿ ಸಿಎನ್​ಜಿ ದರದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆ ಟ್ಯಾಕ್ಸಿ ಹಾಗೂ ಆಟೋ ಪ್ರಯಾಣ ದುಬಾರಿಯಾಗುವ ಸಾಧ್ಯತೆಯೂ ಇದೆ.


0 Comments

Post a Comment

Post a Comment (0)

Previous Post Next Post