ಹುಬ್ಬಳ್ಳಿ: ತಾರಿಹಾಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ಮೊಹಮ್ಮದ್ ಮೃತ ಯುವಕ. ಪಿಯುಸಿ ಅಡ್ಮಿಷನ್‍ಗೆ ಹೊರಟಿದ್ದ ವಿದ್ಯಾರ್ಥಿ.
ಈತ ಮೈಸೂರಿನಿಂದ ಕೊಲ್ಲಾಪುರದಲ್ಲಿರುವ ಚಿಕ್ಕಪ್ಪನ ಮನೆಗೆ ರಜೆಗೆ ತೆರಳಿದ್ದ. ಮೊಹಮ್ಮದ್ ಎಸ್‍ಎಸ್‍ಎಲ್‍ಸಿಯಲ್ಲಿ 450 ಅಂಕಗಳನ್ನು ಗಳಿಸಿದ್ದನು.
ಪಿಯುಸಿ ಆಡ್ಮಿಷನ್ ಮಾಡಿಸಲು ನಿನ್ನೆ ಕೊಲ್ಲಾಪುರಿಂದ ಹೊರಟಿದ್ದ. ಆದರೆ, ವಿಧಿಯಾಟಕ್ಕೆ ಮೊಹಮ್ಮದ್ ಬಲಿಯಾಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Post a Comment