ಬೆಂಗಳೂರು: ದಾಸ ಸಾಹಿತ್ಯ ಪ್ರಚಾರ ಮಾಧ್ಯಮ- ಶ್ರೀನಿವಾಸ ಉತ್ಸವ ಬಳಗ ಪ್ರಕಟಿಸಿರುವ ಭಜನಾಮೃತದೊಂದಿಗೆ ಹರಿಕಥಾಮೃತಸಾರದ ಆದ್ಯಂತಶ್ಲೋಕ ಸಹಿತ ನಿತ್ಯ ಪಠನೀಯ 'ಸ್ತುತಿಮಾಲ' ದಶಮಾನೋತ್ಸವ ನೆನಪಿನ ಸಂಚಿಕೆಯನ್ನು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.
ಸಂಚಿಕೆಯ ಸಂಗ್ರಹ ಮತ್ತು ಸಂಪಾದನೆ ಮಾಡಿರುವ ಡಾ.ಎ.ಬಿ.ಶ್ಯಾಮಾಚಾರ್ಯ, ಬಳಗದ ಪದಾಧಿಕಾರಿಗಳಾದ ಡಾ.ಟಿ.ವಾದಿರಾಜ, ಬಿ.ಆರ್.ವಿ. ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق