ಬೆಂಗಳೂರು: ನಗರದ ಅದಿತ್ರಿ ಗ್ರೂಪ್‌ನ ನಿರ್ದೇಶಕರಾದ ರಾಘವೇಂದ್ರ ದೇಶಪಾಂಡೆಯವರ ಮಾತೃಶ್ರೀಯವರು ಹಾಗೂ ಶ್ರೀಮತಿ ಗೀತಾ ರಾಘವೇಂದ್ರರವರ ಅತ್ತೆಯವರಾದ ಶ್ರೀಮತಿ ಭಾರತಿ ಬಿ. ದೇಶಪಾಂಡೆಯವರು ಏಪ್ರಿಲ್ 6 ರಂದು ಬೆಳಿಗ್ಗೆ 6 ಗಂಟೆಗೆ ದೈವಾಧೀನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಅವರ ಅಂತಿಮ ವಿಧಿ ವಿಧಾನಗಳು ಬೆಳಗಾವಿಯ ಸ್ವಗೃಹದಲ್ಲಿ ನಡೆದವು.
ಮೃತರು, ಪತಿ ಭೀಮರಾವ್ ದೇಶಪಾಂಡೆ, ಇಬ್ಬರು ಪುತ್ರರು, ಇಬ್ಬರು ಸೊಸೆಯಂದಿರು, ಇಬ್ಬರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಆಗಲಿ ದೇವರ ಪಾದವನ್ನು ಸೇರಿದ್ದಾರೆ ಎಂದು ಅವರ ಹಿರಿಯ ಸೊಸೆ ಶ್ರೀಮತಿ ಗೀತಾ ರಾಘವೇಂದ್ರರವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment