ಹೌದು ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಿ ಕೋಟ್ಯಂತರ ಜನ ಕಣ್ಣೀರಲ್ಲಿ ಕೈತೊಳೀತಾ ಇದ್ದಾರೆ.
ಲಾಲಕೃಷ್ಣ ಅಡ್ವಾಣಿಯೇ ಮೊದಲಾಗಿ ಘಟಾನುಘಟಿ ರಾಜಕೀಯ ನೇತಾರರು ಉದ್ಯಮಿಗಳು, ಧೀಮಂತರು ಶ್ರೀಮಂತರು, ಬಡವರು ಬಲ್ಲಿದರು ಯುವಕರು ಮಹಿಳೆಯರು ಹೀಗೆ ಎಲ್ಲ ವರ್ಗದ ಜನ ಈ ಕಠೋರ ವಾಸ್ತವದ ರೂಪಕದಂತಿರುವ ನಮ್ಮದೇ ದೇಶದ ಘೋರ ಚರಿತ್ರಯನ್ನು ಕಂಡು ಮರುಗುತ್ತಿದ್ದಾರೆ ಆಕ್ರೋಶಗೊಂಡಿದ್ದಾರೆ. ದೇಶಾದ್ಯಂತ ಈ ಚಿತ್ರ ಹೊಸ ಅಲೆ ಎಬ್ಬಿಸಿ ಸುದ್ದಿಯಾಗಿದೆ.
ಈ ಘೋರ ಘಟನೆಗಳು ನಡೆದವು ಅನ್ನೋ ಸಮಯಕ್ಕೂ ವಿಶ್ವಸಂಸ್ಥೆ ಇತ್ತು. ಭಾರತದಲ್ಲಿ ಪ್ರಜಾಸತ್ತೆ ಇತ್ತು ಕಾನೂನು ಇತ್ತು ಸುಪ್ರೀಮ್ ಕೋರ್ಟ್ ಇತ್ತು, ಸರ್ಕಾರ ಇತ್ತು, ಸಂಸತ್ತು ಇತ್ತು, ಸೇನೆ ಇತ್ತು...
ಆದರೇನಾಯ್ತು??
ಆದ್ರೆ... ಈಗ ಈ ಚಿತ್ರ ನೋಡಿ ಭಾವುಕರಾಗುತ್ತಿರುವ ಸಮಸ್ತ ಹಿಂದೂ ಸಮಾಜ ಗಮನಿಸಬೇಕಾದ್ದೇನಂದ್ರೆ...
ಈಗ್ಲೂ ಸಂವಿಧಾನ ಇದೆ
ವಿಶ್ವಸಂಸ್ಥೆ ಇದೆ
ಸುಪ್ರೀಮ್ ಕೋರ್ಟ್ ಇದೆ
ಪ್ರಜಾಪ್ರಭುತ್ವ ಇದೆ
ಸೇನೆಯೂ ಇದೆ.
ಸರ್ಕಾರವೂ ಇದೆ
ಸಂಸತ್ತೂ ಇದೆ..
ಆದ್ರೆ ಈ ಎಲ್ಲದರ ಮೇಲೆ ಸವಾರಿ ಮಾಡುವ ಧಿಮಾಕಿನ ಮುಸಲ್ಮಾನ ಮತಾಂಧರೂ ಇದ್ದಾರೆ.
ಆದ್ರೆ ನಾವು ಇನ್ನೂ ಈ ಮುಸಲ್ಮಾನ ಮತಾಂಧರಿಗೆ ನಮ್ಮ ಭೂಮಿಗಳನ್ನು ದುಡ್ಡಿನಾಸೆಗೆ ಬಿದ್ದು ಮಾರಾಟ ಮಾಡಿ ದೇಶದ ಗಲ್ಲಿ ಗಲ್ಲಿಗಳಲ್ಲೂ ಅವರು ಬೆಳೀಲಿಕ್ಕೆ ಕಾರಣ ಆಗ್ತಾ ಇದ್ದೇವೆ.
ಆದ್ರೆ ಇನ್ನೂ ದೇಶದಲ್ಲಿ ಮಿತ ಸಂತಾನದಂತಹ ಕಾನೂನುಗಳನ್ನು ಈ ಮತಾಂಧರಿಗೆ ವಿಧಿಸಲು ಮೀನ ಮೇಷ ಎಣಿಸುವ ಸರ್ಕಾರಗಳೂ ಇವೆ.
ಆದ್ರೆ ನಮ್ಮಲ್ಲೂ ಕೆಲವರು ಈ ಮತಾಂಧರೊಂದಿಗೇ ಒಂದೇ ಬಟ್ಟಲಲ್ಲಿ ಊಟ ಮಾಡ್ಕೊಂಡು. ನಮ್ ಜೊತೆ ಇರೋ ಮುಸ್ಲಿಮರು ಉಳಿದವರಂತಲ್ಲ ಬಹಳ ಒಳ್ಲೇ ಮನುಷ್ಯರು ಅನ್ನೋ ಭ್ರಮೆಯ ಶರಾ ಬರೀತಾನೇ ಇದ್ದಾರೆ.
ಹೀಗೆಲ್ಲ ಇರ್ಬೇಕಾದ್ರೆ ಕಾಶ್ಮೀರದ ಹಿಂದೂ ಹತ್ಯಾಕಾಂಡದ ಬಗ್ಗೆ ಕಾಶ್ಮೀರಿ ಫೈಲ್ಸ್ ಚಿತ್ರ ನೋಡಿ ಕಣ್ಣೀರು ಹಾಕ್ತೇವೆ.
ಈ ಮತಾಂಧ ಸಮುದಾಯದ ವಿಚಾರದಲ್ಲಿ ನಮ್ಮ ಮೃದು ಧೋರಣೆಗಳು ಬದಲಾಗಿಲ್ಲ ಅಂದ್ರೆ ಮುಂದೊಂದು ದಿನ ಇಡೀ ಭಾರತವೇ ಕಾಶ್ಮೀರದಂತಹ ದುರಂತ ಸ್ಥಿತಿ ಅನುಭವಿಸುತ್ತೆ. ಈಗ ನಾವು ಈ ಚಿತ್ರ ನೋಡಿ ಕಣ್ಣೀರು ಹಾಕ್ತೇವೆ. ಆದ್ರೆ ಭಾರತವಿಡೀ ಕಠೋರ ಸ್ಥಿತಿಗೆ ತಲುಪಿದಾಗ ದಿ ಭಾರತ್ ಫೈಲ್ಸ್ ಸಿನಿಮಾ ಯಾರಾದ್ರೂ ಮಾಡಿದಾಗ ಅಳೋಕೆ ಯಾರೂ ಇರಲ್ಲ. ಇಡೀ ಪ್ರಪಂಚ ಆ ಹೊತ್ತಿಗೆ ವಿಜಯೋತ್ಸವದ ವಿಕಟನಗೆ ಬೀರ್ತಾ ಇರುತ್ತೆ ಅಷ್ಟೆ.
-ವಾಸುದೇವ ಭಟ್ ಪೆರಂಪಳ್ಳಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق