ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಶ್ಮೀರಿ ಪಂಡಿತರ ಘನಘೋರ ಹತ್ಯಾಕಾಂಡ ನಡೆದಾಗ ಸರಕಾರ ಎಲ್ಲಿ ಸತ್ತಿತ್ತು...?

ಕಾಶ್ಮೀರಿ ಪಂಡಿತರ ಘನಘೋರ ಹತ್ಯಾಕಾಂಡ ನಡೆದಾಗ ಸರಕಾರ ಎಲ್ಲಿ ಸತ್ತಿತ್ತು...?


ಹೌದು ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡಿ ಕೋಟ್ಯಂತರ ಜನ ಕಣ್ಣೀರಲ್ಲಿ ಕೈತೊಳೀತಾ ಇದ್ದಾರೆ.

ಲಾಲಕೃಷ್ಣ ಅಡ್ವಾಣಿಯೇ ಮೊದಲಾಗಿ ಘಟಾನುಘಟಿ ರಾಜಕೀಯ ನೇತಾರರು ಉದ್ಯಮಿಗಳು, ಧೀಮಂತರು ಶ್ರೀಮಂತರು, ಬಡವರು ಬಲ್ಲಿದರು ಯುವಕರು ಮಹಿಳೆಯರು ಹೀಗೆ ಎಲ್ಲ ವರ್ಗದ ಜನ ಈ ಕಠೋರ ವಾಸ್ತವದ ರೂಪಕದಂತಿರುವ ನಮ್ಮದೇ ದೇಶದ ಘೋರ ಚರಿತ್ರಯನ್ನು ಕಂಡು ಮರುಗುತ್ತಿದ್ದಾರೆ ಆಕ್ರೋಶಗೊಂಡಿದ್ದಾರೆ. ದೇಶಾದ್ಯಂತ ಈ ಚಿತ್ರ ಹೊಸ ಅಲೆ ಎಬ್ಬಿಸಿ ಸುದ್ದಿಯಾಗಿದೆ.


ಈ ಘೋರ ಘಟನೆಗಳು ನಡೆದವು ಅನ್ನೋ ಸಮಯಕ್ಕೂ ವಿಶ್ವಸಂಸ್ಥೆ ಇತ್ತು. ಭಾರತದಲ್ಲಿ ಪ್ರಜಾಸತ್ತೆ ಇತ್ತು ಕಾನೂನು ಇತ್ತು ಸುಪ್ರೀಮ್ ಕೋರ್ಟ್ ಇತ್ತು, ಸರ್ಕಾರ ಇತ್ತು, ಸಂಸತ್ತು ಇತ್ತು, ಸೇನೆ ಇತ್ತು...

ಆದರೇನಾಯ್ತು?? 


ಆದ್ರೆ... ಈಗ ಈ ಚಿತ್ರ ನೋಡಿ ಭಾವುಕರಾಗುತ್ತಿರುವ ಸಮಸ್ತ ಹಿಂದೂ ಸಮಾಜ ಗಮನಿಸಬೇಕಾದ್ದೇನಂದ್ರೆ...


ಈಗ್ಲೂ ಸಂವಿಧಾನ ಇದೆ

ವಿಶ್ವಸಂಸ್ಥೆ ಇದೆ

ಸುಪ್ರೀಮ್ ಕೋರ್ಟ್ ಇದೆ

ಪ್ರಜಾಪ್ರಭುತ್ವ ಇದೆ 

ಸೇನೆಯೂ ಇದೆ.

ಸರ್ಕಾರವೂ ಇದೆ

ಸಂಸತ್ತೂ ಇದೆ..


ಆದ್ರೆ ಈ ಎಲ್ಲದರ ಮೇಲೆ ಸವಾರಿ ಮಾಡುವ ಧಿಮಾಕಿನ ಮುಸಲ್ಮಾನ ಮತಾಂಧರೂ ಇದ್ದಾರೆ.


ಆದ್ರೆ ನಾವು ಇನ್ನೂ ಈ ಮುಸಲ್ಮಾನ ಮತಾಂಧರಿಗೆ ನಮ್ಮ ಭೂಮಿಗಳನ್ನು ದುಡ್ಡಿನಾಸೆಗೆ ಬಿದ್ದು ಮಾರಾಟ ಮಾಡಿ ದೇಶದ ಗಲ್ಲಿ ಗಲ್ಲಿಗಳಲ್ಲೂ ಅವರು ಬೆಳೀಲಿಕ್ಕೆ ಕಾರಣ ಆಗ್ತಾ ಇದ್ದೇವೆ.


ಆದ್ರೆ ಇನ್ನೂ ದೇಶದಲ್ಲಿ ಮಿತ ಸಂತಾನದಂತಹ ಕಾನೂನುಗಳನ್ನು ಈ ಮತಾಂಧರಿಗೆ ವಿಧಿಸಲು ಮೀನ ಮೇಷ ಎಣಿಸುವ ಸರ್ಕಾರಗಳೂ ಇವೆ.


ಆದ್ರೆ ನಮ್ಮಲ್ಲೂ ಕೆಲವರು ಈ ಮತಾಂಧರೊಂದಿಗೇ ಒಂದೇ ಬಟ್ಟಲಲ್ಲಿ ಊಟ ಮಾಡ್ಕೊಂಡು. ನಮ್ ಜೊತೆ ಇರೋ ಮುಸ್ಲಿಮರು ಉಳಿದವರಂತಲ್ಲ ಬಹಳ ಒಳ್ಲೇ ಮನುಷ್ಯರು ಅನ್ನೋ ಭ್ರಮೆಯ ಶರಾ ಬರೀತಾನೇ ಇದ್ದಾರೆ.


ಹೀಗೆಲ್ಲ ಇರ್ಬೇಕಾದ್ರೆ ಕಾಶ್ಮೀರದ ಹಿಂದೂ ಹತ್ಯಾಕಾಂಡದ ಬಗ್ಗೆ ಕಾಶ್ಮೀರಿ ಫೈಲ್ಸ್ ಚಿತ್ರ ನೋಡಿ ಕಣ್ಣೀರು ಹಾಕ್ತೇವೆ.


ಈ ಮತಾಂಧ ಸಮುದಾಯದ ವಿಚಾರದಲ್ಲಿ ನಮ್ಮ ಮೃದು ಧೋರಣೆಗಳು ಬದಲಾಗಿಲ್ಲ ಅಂದ್ರೆ ಮುಂದೊಂದು ದಿನ ಇಡೀ ಭಾರತವೇ ಕಾಶ್ಮೀರದಂತಹ ದುರಂತ ಸ್ಥಿತಿ ಅನುಭವಿಸುತ್ತೆ.‌ ಈಗ ನಾವು ಈ ಚಿತ್ರ ನೋಡಿ ಕಣ್ಣೀರು ಹಾಕ್ತೇವೆ. ಆದ್ರೆ ಭಾರತವಿಡೀ ಕಠೋರ ಸ್ಥಿತಿಗೆ ತಲುಪಿದಾಗ ದಿ ಭಾರತ್ ಫೈಲ್ಸ್ ಸಿನಿಮಾ ಯಾರಾದ್ರೂ ಮಾಡಿದಾಗ ಅಳೋಕೆ ಯಾರೂ ಇರಲ್ಲ. ಇಡೀ ಪ್ರಪಂಚ ಆ ಹೊತ್ತಿಗೆ ವಿಜಯೋತ್ಸವದ ವಿಕಟನಗೆ ಬೀರ್ತಾ ಇರುತ್ತೆ ಅಷ್ಟೆ.


-ವಾಸುದೇವ ಭಟ್ ಪೆರಂಪಳ್ಳಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post