ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಿಷಬ್ ಶೆಟ್ಟಿ ದಂಪತಿಗೆ ಹೆಣ್ಣು ಮಗುವಿನ ಜನನ

ರಿಷಬ್ ಶೆಟ್ಟಿ ದಂಪತಿಗೆ ಹೆಣ್ಣು ಮಗುವಿನ ಜನನ



 ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ.ಈ ಬಗ್ಗೆ ಸ್ವತಃ ಅವರು ಸೋಶಿಯಲ್ ಮೀಡಿಯಾ ದಲ್ಲಿ ಸಂತಸದ ವಿಚಾರ ಶೇರ್ ಮಾಡಿದ್ದಾರೆ. ಪತ್ನಿ ಜೊತೆಗಿನ ಫೋಟೋ ಆಪ್ ಲೋಡ್ ಮಾಡಿ ರಿಷಬ್ 'ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದೆ' ಎಂದಿದ್ದಾರೆ.


ಪ್ರಗತಿ ಮತ್ತು ರಿಷಬ್ ಗೆ ಇದು ಎರಡನೇ ಮಗು. ದಂಪತಿಗೆ ಈಗಾಗಲೇ ಗಂಡು ಮಗುವೊಂದಿದೆ. ಇದೀಗ ಹೆಣ್ಣು ಮಗುವಿನ ಆಗಮನವಾದ ಖುಷಿಯಲ್ಲಿದ್ದಾರೆ.


hit counter

0 Comments

Post a Comment

Post a Comment (0)

Previous Post Next Post