ಮಂಗಳೂರು: ಹಿಜಾಬ್ ಕುರಿತ ಉಚ್ಛ ನ್ಯಾಯಾಲಯದ ತೀರ್ಪು ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.
ಕದ್ರಿಯಿಂದ ಆರಂಭವಾಗಿ ಕೆಎಸ್‌ಆರ್‌ಟಿಸಿ, ಪಿವಿಎಸ್, ಕೆಎಸ್ ರಾವ್ ರೋಡ್ ಮೂಲಕ ವಿಶ್ವವಿದ್ಯಾಲಯ ಕಾಲೇಜಿನ ಆವರಣದವರೆಗೆ. ಪಥ ಸಂಚಲನ ನಡೆಯಿತು. ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಕ್ರೈಮ್ ಬಿ ಪಿ ದಿನೇಶ್ ಕುಮಾರ್, ಡಿಸಿಪಿ ಲಾ ಹರಿರಾಂ ಶಂಕರ್ ಮೊದಲಾದವರಿಂದ ಸಲಹೆ ಸೂಚನೆಗಳನ್ನು ನೀಡಿದರು. ಪಥಸಂಚಲನದಲ್ಲಿ ಎಸಿಪಿಗಳು, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹಾಗೂ ಪೇದೆಗಳಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق