ಕಾಸರಗೋಡು: ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಾಸರಗೋಡಿನ ಕೋಟೂರು ಸ್ಕಂದ ಪ್ಲಾಸಿಕ್ ಸಂಸ್ಥೆಗೆ ಭೇಟಿ ನೀಡಿದರು.
ಸಂಸ್ಥೆಯ ನೂತನ ಯಂತ್ರಕ್ಕೆ ತಮ್ಮ ದಿವ್ಯ ಹಸ್ತಗಳಿಂದ ಚಾಲನೆಯನ್ನಿತ್ತರು.
ಬಳಿಕ ಸಂಸ್ಥೆಯ ವತಿಯಿಂದ ತಯಾರಾಗುವ ಇತರ ಉತ್ಪನ್ನಗಳನ್ನು ದರ್ಶಿಸಿ ಸ್ವಉದ್ಯೋಗ ಮತ್ತು ಸ್ವಾವಲಂಬನೆಯ ವ್ಯವಸ್ಥೆಯನ್ನು ಹಾಗೂ ಕಾರ್ಯವಿಧಾನವನ್ನು ಶ್ಲಾಘಿಸಿದರು.
ಮುರಳಿಕೃಷ್ಣ ಸ್ಕಂದ ಇವರು ಸಂಸ್ಥೆಯ ಕಾರ್ಯಚಟುವಟಿಕೆಯ ಮಾಹಿತಿಗಳನ್ನು ಶ್ರೀಗಳವರಿಗೆ ವಿವರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment