ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 3 ವರ್ಷದ ಬಾಲಕ ಗನ್ ಹಿಡಿದು ಆಟವಾಡುತ್ತಿದ್ದ ವೇಳೆ ಟ್ರಿಗರ್ ಮೇಲೆ ಬೆರಳಿಟ್ಟ ಪರಿಣಾಮ ತಾಯಿ ಮೃತ್ಯು

3 ವರ್ಷದ ಬಾಲಕ ಗನ್ ಹಿಡಿದು ಆಟವಾಡುತ್ತಿದ್ದ ವೇಳೆ ಟ್ರಿಗರ್ ಮೇಲೆ ಬೆರಳಿಟ್ಟ ಪರಿಣಾಮ ತಾಯಿ ಮೃತ್ಯು

 


ವಾಷಿಂಗ್ಟನ್: 3 ವರ್ಷದ ಬಾಲಕನೊಬ್ಬ ಗನ್‌ ಜತೆಗೆ ಆಟವಾಡಲು ಹೋಗಿ ಅವನ ತಾಯಿಯೇ ಬಲಿಯಾದ ಘಟನೆಯೊಂದು ಅಮೆರಿಕದಲ್ಲಿ ನಡೆಯಿತು.

ಬಾಲಕ ತನ್ನ ತಂದೆಯ ಗನ್ ಹಿಡಿದುಕೊಂಡು ಶೂಟಿಂಗ್ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರಿಗರ್ ಮೇಲೆ ಬೆರಳಿಟ್ಟು ಒತ್ತಿದ್ದು, ತಾಯಿಗೆ ತಗುಲಿ ಆಕೆ ಮೃತಪಟ್ಟಿದ್ದಾಳೆ.

ಕಾರಿನಲ್ಲಿ ಹೋಗುತ್ತಿದ್ದಾಗ ಹಿಂದುಗಡೆ ಕೂತಿದ್ದ ಮಗ ತಂದೆಯಿಂದ ಗನ್ ಪಡೆದು ಎದುರಿನ ಸೀಟ್ ನಲ್ಲಿ ತಂದೆಯ ಜೊತೆ ಕುಳಿತಿದ್ದ ತಾಯಿಯತ್ತ ಶೂಟ್ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ ತಾಯಿ ಸಾವನ್ನಪ್ಪಿದ್ದಾಳೆ.


hit counter

0 تعليقات

إرسال تعليق

Post a Comment (0)

أحدث أقدم