ಮಂಡ್ಯ :- ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಶಾಸಕರು ಹಾಗೂ ಪಿಇಎಸ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾದ ಡಾ.ಹೆಚ್.ಡಿ.ಚೌಡಯ್ಯ (94) ಬುಧವಾರ ವಿಧಿವಶರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚೌಡಯ್ಯ ರವರು ಬುಧವಾರ ತಡರಾತ್ರಿ 2.30ಕ್ಕೆ ಮಂಡ್ಯ ತಾಲೂಕಿನ ಹುಟ್ಟೂರು ಹೊಳಲು ಗ್ರಾಮದಲ್ಲಿ ನಿಧನ ಹೊಂದಿದರು.
إرسال تعليق