ಆತ್ಮ ನಿರ್ಭರ ಭಾರತಕ್ಕೆ ಹೆಚ್ಚು ಒತ್ತು ನೀಡಿ, 60 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ಮಧ್ಯಮ ವರ್ಗದ ಜನರಿಗೆ ಹೊಸ ಆಶಾವಾದ ತರಿಸಿದೆ. 25,000 ಕಿಲೋ ಮೀಟರ್ ಎಕ್ಸ್ ಪ್ರೆಸ್ ವೇ ಗಳ ನಿರ್ಮಾಣದಿಂದ ಮೂಲ ಸೌಕರ್ಯ ವಿಕಸನ ಹೊಂದಿ ಸಾರಿಗೆ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟಾಗಲಿದೆ. ಇಲೆಕ್ಟ್ರಿಕ್ ವಾಹನ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗುವ ಸಾಧ್ಯತೆ ಮುಕ್ತವಾಗಿದೆ.
ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಒತ್ತು, ಕೃಷಿಕರಿಗೆ ಬೆಂಬಲ ಬೆಲೆ ಅಂತರಾಷ್ಟ್ರೀಯ ಸಿರಿ ಧಾನ್ಯ ವರ್ಷ ಘೋಷಣೆ ಬಹಳ ಉತ್ತಮ ಕೃಷಿಪರ ರೈತಪರ ಬಜೆಟ್ 60ಲಕ್ಷ ಉದ್ಯೋಗ ಸೃಷ್ಟಿ ಬಹುಷಃ ಮಧ್ಯಮ ವರ್ಗದ ಜನರಿಗೆ ವರದಾನವಾಗಲೂ ಬಹುದು.
-ಡಾ|| ಮುರಲೀ ಮೋಹನ್ ಚೂಂತಾರು
ಸಮಾದೇಷ್ಟರು, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ, ಮಂಗಳೂರು
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق