ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮತ ಓಲೈಕೆ ಇಲ್ಲದ ನವಭಾರತ ನಿರ್ಮಾಣದ ದೂರದೃಷ್ಟಿ ಬಜೆಟ್: ಪ್ರಭಾಕರ ಪ್ರಭು

ಮತ ಓಲೈಕೆ ಇಲ್ಲದ ನವಭಾರತ ನಿರ್ಮಾಣದ ದೂರದೃಷ್ಟಿ ಬಜೆಟ್: ಪ್ರಭಾಕರ ಪ್ರಭು


ಬಂಟ್ವಾಳ: ಚುನಾವಣೆಯಲ್ಲಿ ಮತ ಗಳಿಸುವ ಯಾವುದೇ ದುರುದ್ದೇಶ,ಓಲೈಕೆ ಇಲ್ಲದ, ಯಾವುದೇ ರೀತಿಯ ಕ್ಷುಲ್ಲಕ ವಿಷಯಗಳಿಗೆ ಒತ್ತು ನೀಡದೆ ಮುಂದಿನ 20-25 ವರ್ಷಗಳ ದೂರದೃಷ್ಟಿ ಯೋಜನೆಯನ್ನು ರೂಪಿಸಲಾಗಿದೆ.

ರಸ್ತೆ ನಿರ್ಮಾಣ, ರೈಲ್ವೆ ಮಾರ್ಗ ಮತ್ತು ಮೂಲಭೂತ ಸೌಕರ್ಯಗಳಿಗೆ ಉತ್ತೇಜನ ನೀಡಲಾಗಿದೆ. Smart Classಗೆ ಹೆಚ್ಚು ಮಹತ್ವನೀಡಲಾಗಿದೆ ಎಂದು  ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ  ಸದಸ್ಯರಾದ ಪ್ರಭಾಕರ ಪ್ರಭು ಅವರು ಕೇಂದ್ರ ಬಜೆಟ್‌ ಅನ್ನು ಶ್ಲಾಘಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم