ವಿಜಯಪುರ: ಟ್ರ್ಯಾಕ್ಟರ್ ಕಟರ್ ಬಡಿದು ಯುವಕ ಸಾವನ್ನಪ್ಪಿರುವ ಘಟನೆಯೊಂದು ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ. ಗೊಳಸಂಗಿ ಗ್ರಾಮದ ಮಹಿಬೂಬ ಮನಗೂಳಿ (32) ಮೃತ ದುರ್ದೈವಿ.
ಮಹಿಬೂಬ ಮನಗೂಳಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಟ್ಯಾಕ್ಟರ್ನಲ್ಲಿ ಜಮೀನು ಊಳುವಾಗ ಏಕಾಏಕಿ ಟ್ಯಾಕ್ಟರ್ ಕಟರ್ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
إرسال تعليق