ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮದ್ಯಪಾನ ಮಾಡಿ ಜಗಳ: ಪತ್ನಿಯ ಕೊಲೆ

ಮದ್ಯಪಾನ ಮಾಡಿ ಜಗಳ: ಪತ್ನಿಯ ಕೊಲೆ

 


ವಿಶಾಖಪಟ್ಟಣ: ಕುಡಿದ ಅಮಲಿನಲ್ಲಿ ಪತ್ನಿಯ ಜೊತೆಗೆ ಜಗಳವಾಡಿ ಪತಿ ಆಕೆಯ ಗಂಟಲು ಸೀಳಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ.

ಪತಿ ಮದ್ಯವ್ಯಸನಿಯಾಗಿದ್ದು, ಈ ವಿಚಾರವಾಗಿ ಪದೇ ಪದೇ ಗಂಡ-ಹೆಂಡತಿ ಮಧ್ಯೆ ಜಗಳವಾಗುತ್ತಿತ್ತು. ಈ ಬಾರಿಯೂ ಕಂಠಪೂರ್ತಿ ಕುಡಿದು ಬಂದಿದ್ದ ಪತಿಯೊಂದಿಗೆ ಪತ್ನಿ ಜಗಳವಾಡಿದ್ದಳು.

ಈ ವಿಚಾರವೇ ಜೋರಾಗಿ ಪತಿ ಆಕೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಮನೆಯೊಳಗೆ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



0 تعليقات

إرسال تعليق

Post a Comment (0)

أحدث أقدم