ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೈಸೂರು ಜಿಲ್ಲಾಧಿಕಾರಿ ಗೆ ಕೋವಿಡ್ ಪಾಸಿಟಿವ್

ಮೈಸೂರು ಜಿಲ್ಲಾಧಿಕಾರಿ ಗೆ ಕೋವಿಡ್ ಪಾಸಿಟಿವ್

 


ಮೈಸೂರು: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅವರ ತಂದೆ, ಐದು ವರ್ಷದ ಮಗನಿಗೆ ಕೊರೊನಾ ಸೋಂಕು ತಗುಲಿದೆ.

ಕಳೆದ ಕೆಲವು ದಿನಗಳಿಂದ ಡಾ.ಬಗಾದಿ ಗೌತಮ್ ಅವರು ಕರ್ತವ್ಯ ನಿಮಿತ್ತ ಮೈಸೂರಿನ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು.

ಈ ವೇಳೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಭಾನುವಾರ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆ ಕುಟುಂಬಸ್ಥರನ್ನು ತಪಾಸಣೆಗೊಳಪಡಿಸಿದ್ದರು.

ಡಾ.ಬಗಾದಿ ಗೌತಮ್ ಸೇರಿ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ. 

0 تعليقات

إرسال تعليق

Post a Comment (0)

أحدث أقدم