ಪುತ್ತೂರು: ಮೆಸ್ಕಾಂ 110/33/11 ಕೆ. ವಿ. ವಿದ್ಯುತ್ ಪುತ್ತೂರು ಉಪ ಕೇಂದ್ರದಲ್ಲಿ ಪಾಲನಾ ಕಾರ್ಯ ಇರುವುದರಿಂದ ಜ.27 ರಂದು ಗುರುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪುತ್ತೂರು ಉಪ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ. ವಿ. ಮಾರ್ಗ, 33 ಕೆ. ವಿ. ಕಡಬ - ಸುಬ್ರಹ್ಮಣ್ಯ, ಸವಣೂರು - ನೆಲ್ಯಾಡಿ ಮಾರ್ಗದ ವಿದ್ಯುತ್ ಸ್ಥಗಿತಗೊಳಿಸಲಾಗುವುದು.
110/33/11 ಕೆ. ವಿ. ಪುತ್ತೂರು, 33/11 ಕೆ. ವಿ. ಕ್ಯಾಂಪ್ಕೋ, ಕುಂಬ್ರ, ಕಡಬ, ಬಿಂದು, ಸವಣೂರು ಮತ್ತು ನೆಲ್ಯಾಡಿ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ. ವಿ.ಫೀಡರ್ ಗಳಿಂದ ವಿದ್ಯುತ್ ಸರಬರಾಜಗುವ ಎಲ್ಲಾ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಎಂಜೀನಿಯರ್ ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment