ಪುತ್ತೂರು: ಮೆಸ್ಕಾಂ 33 ಕೆ.ವಿ. ಕುಂಬ್ರ ಹಾಗೂ 33 ಕೆ.ವಿ. ಸುಳ್ಯ- ಕಾವು ವಿದ್ಯುತ್ ಮಾರ್ಗದ ಅಭಿವೃದ್ದಿ ಕಾರ್ಯದ ನಿಮಿತ್ತ ಫೆ.1 ರಂದು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ 33 ಕೆ.ವಿ. ಕುಂಬ್ರ ಹಾಗೂ 33 ಕೆ.ವಿ. ಸುಳ್ಯ- ಕಾವು ಮಾರ್ಗದ ವಿದ್ಯುತ್ ಸ್ಥಗಿತಗೊಳಿಸಲಾಗುವುದು.
33/11 ಕೆ.ವಿ. ಕುಂಬ್ರ, ಸುಳ್ಯ ಮತ್ತು ಕಾವು ಉಪ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್ ಗಳಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ವಿನಂತಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment