ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಸಾಪ ಕೇರಳ ಗಡಿನಾಡ ಘಟಕದ ಪದಾಧಿಕಾರಿಗಳು

ಕಸಾಪ ಕೇರಳ ಗಡಿನಾಡ ಘಟಕದ ಪದಾಧಿಕಾರಿಗಳು



ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ 2021-2026, ಸಾಲಿನ ಅವಧಿಗೆ ನಿಯುಕ್ತಿಗೊಂಡ ಪದಾಧಿಕಾರಿಗಳ ವಿವರ ಇಂತಿದೆ:


ಅಧ್ಯಕ್ಷರಾಗಿ ಎಸ್.ವಿ. ಭಟ್, ಗೌರವ ಕಾರ್ಯದರ್ಶಿಗಳಾಗಿ ಶೇಖರ ಶೆಟ್ಟಿ ಕೆ. ಬಾಯಾರು, ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ. ನಿಯುಕ್ತಿಗೊಂಡಿದ್ದಾರೆ. ಗೌರವ ಕೋಶಾಧ್ಯಕ್ಷರಾಗಿ ಡಾ. ರಾಜಗೋಪಾಲ್ ಆಯ್ಕೆಯಾಗಿದ್ದಾರೆ.


ಸದಸ್ಯರು: ಕವಿತಾ ಕೂಡ್ಲು, ವಿದ್ಯಾವಾಣಿ ಮಠದಮೂಲೆ, ಡಾ.ಆಶಾಲತ.ಸಿ.ಕೆ, ಉಮೇಶ ನಾಯ್ಕ ಕೆ, ಪ್ರವೀಣ್ ಕುಮಾರ್, ದೇವದಾಸ್ ಕೆ., ನ್ಯಾಯವಾದಿ  ಐ ವಿ ಭಟ್, ಡಾ. ಜಯಪ್ರಕಾಶ ನಾರಾಯಣ.ಟಿ.ಕೆ, ವೇಣುಗೋಪಾಲ.ಇ, ರಾಮಚಂದ್ರ ಭಟ್ ಪಿ.ಧರ್ಮತ್ತಡ್ಕ. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم