ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಜಾಗೊಂಡ ಸಾರಿಗೆ ನೌಕರರ ಸೇರ್ಪಡೆ ಮಾಡಲು ನಾಲ್ಕು ವಾರ ಅವಕಾಶ- ಸಚಿವ ಬಿ. ಶ್ರೀರಾಮುಲು

ವಜಾಗೊಂಡ ಸಾರಿಗೆ ನೌಕರರ ಸೇರ್ಪಡೆ ಮಾಡಲು ನಾಲ್ಕು ವಾರ ಅವಕಾಶ- ಸಚಿವ ಬಿ. ಶ್ರೀರಾಮುಲು

 


ಬಾಗಲಕೋಟೆ: ವಜಾಗೊಂಡಿರುವ ಸಾರಿಗೆ ನೌಕರರನ್ನು ಮತ್ತೆ ಸೇರ್ಪಡೆ ಮಾಡಿಕೊಳ್ಳಲು ನಾಲ್ಕು ವಾರ ಅವಕಾಶ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.


ಮುಷ್ಕರ, ಪ್ರತಿಭಟನೆಯಲ್ಲಿ ಪಾಲ್ಗೊಂಡು ವಜಾಗೊಂಡಿರುವ  ಸಾರಿಗೆ ನೌಕರರ ಕುಟುಂಬದ ಸ್ಥಿತಿ ಗತಿ ನೋಡಿ ಈ ನಿರ್ಧಾರ ಕೈಗೊಳ್ಳಲಾಗಿದೆ.


ನೌಕರರು ಮುಷ್ಕರ ಕೈಗೊಳ್ಳುವ ಬದಲು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ.

0 Comments

Post a Comment

Post a Comment (0)

Previous Post Next Post