ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಮಗಳೂರು: ಗೌರಿ ಕಾಲುವೆ ವಾರ್ಡ್‌ನಲ್ಲಿ ಆಹಾರದ ಕಿಟ್ ವಿತರಣೆ

ಚಿಕ್ಕಮಗಳೂರು: ಗೌರಿ ಕಾಲುವೆ ವಾರ್ಡ್‌ನಲ್ಲಿ ಆಹಾರದ ಕಿಟ್ ವಿತರಣೆ


ಚಿಕ್ಕಮಗಳೂರು: ನಗರದ ಗೌರಿಕಾಲುವೆಯಲ್ಲಿ 73ನೇ ಗಣರಾಜ್ಯೋತ್ಸವ ಪ್ರಯುಕ್ತ ವಾರ್ಡಿನ ಬಡವರ್ಗದ ಕುಟುಂಬಗಳಿಗೆ ಆಹಾರ ಕಿಟ್‍ನ್ನು ವಿತರಿಸಲಾಯಿತು.

ಕಾರ್ಯಕ್ರಮದ ಧ್ವಜಾರೋಹಣವನ್ನು ನಗರಸಭಾ ಸದಸ್ಯೆ ಗೌಸಿಯಾ ಖಾನಂ ನೆರವೇರಿಸಿದರು. ಈ ಸಂದರ್ಭದಲ್ಲಿ ನೂರ್ ಮಹಮ್ಮದ್, ರಿಜ್ವಾನ್, ಸಲೀಂ, ಸಾದಿಕ್, ಶಕೀಲ್, ಇರ್ಷಾನ್, ನವೀದ್, ಅಪ್ಸರ್, ಅಪೀಜ್ ಮತ್ತಿತರರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post