ಪುತ್ತೂರು: ಡಿಪಾರ್ಟ್ ಮೆಂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನೋವೇಷನ್ ಫೌಂಡೇಶನ್ ಗವರ್ನ್ ಮೆಂಟ್ ವತಿಯಿಂದ ನಡೆಯುವ ಇನ್ಸ್ಪಯರ್ ಅವಾರ್ಡ್ ಮಾನಕ್ ಗೆ ಬುಶ್ರಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಯತೀಜ್ಞ ಇವರು ಆಯ್ಕೆಯಾಗಿದ್ದಾರೆ.
ಇವರಿಗೆ ವಿಜ್ಞಾನ ಶಿಕ್ಷಣ ಝುಬೈದಾ ಮತ್ತು ಗಣಿತ ಶಿಕ್ಷಕರಾದ ಪ್ರದೀಪ್ ಕುಮಾರ್ ಇವರು ಮಾರ್ಗದರ್ಶನ ನೀಡಿದ್ದಾರೆ ಎಂದು ಶಾಲಾ ಮುಖ್ಯಗುರುಗಳಾದ ಅಮರನಾಥ ಬಿ ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post a Comment