ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಯು.ಎಸ್.ಎ. ತರಬೇತಿಗೆ ಆಯ್ಕೆಗೊಂಡ ಎಂ.ಡಿ.ಆರ್ ಟಿ. ಸಾಧಕ ಪ್ರತಿನಿಧಿಗಳನ್ನು ಉಡುಪಿ ಎಲ್ಲೈಸಿ ವಿಭಾಗೀಯ ಅಧಿಕಾರಿ ಬಿಂದು ರಾಬರ್ಟ್ ಬುಧವಾರ ಸನ್ಮಾನಿಸಿದರು.
ಮಾರುಕಟ್ಟೆ ವ್ಯವಸ್ಥಾಪಕ ರಮೇಶ ಭಟ್, ಶಾಖಾಧಿಕಾರಿ ಪಿ.ಸಿ.ನಾಯಕ್, ಉಪ ಶಾಖಾಧಿಕಾರಿ ಸುಂದರ ಮೇರ ಮತ್ತಿತರರು ಇದ್ದರು. ಬೆಳ್ತಂಗಡಿ ಸಂಪರ್ಕ ಶಾಖಾಧಿಕಾರಿ ದೇವಪ್ಪ ನಾಯ್ಕ್, ಅಧಿಕಾರಿಗಳಾದ ಜಯದೇವ್, ಮಧ್ವರಾಜ್ ಬಿ.ಕಲ್ಮಾಡಿ, ಟಿ.ಡಿ.ರಾಘವೇಂದ್ರ, ಸತೀಶ ಕುಮಾರ್, ದಿನೇಶ ಮಾಮೇಶ್ವರ, ನಾರಾಯಣ ಬಲ್ಯ ಮತ್ತಿತರರು ಇದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment