ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ.ಗ್ರೈನಲ್ ಡಿಮೆಲ್ಲೊ ಅವರಿಗೆ 'ಸ್ಪೆಷಲ್ ಮೆಂಶನ್ ಆಫ್ ದಿ ಜೂರಿ 2020' ಪ್ರಶಸ್ತಿ

ಡಾ.ಗ್ರೈನಲ್ ಡಿಮೆಲ್ಲೊ ಅವರಿಗೆ 'ಸ್ಪೆಷಲ್ ಮೆಂಶನ್ ಆಫ್ ದಿ ಜೂರಿ 2020' ಪ್ರಶಸ್ತಿ



ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ.ಗ್ರೈನಲ್ ಡಿಮೆಲ್ಲೊ ಅವರಿಗೆ ಬಿ.ಐ.ಟಿ.ಇ.ಎಸ್ ಬೆಸ್ಟ್ ಪಿಎಚ್‌ಡಿ ಥೀಸಿಸ್ 2020 ರ ಅಡಿಯಲ್ಲಿ 'ಸ್ಪೆಷಲ್ ಮೆಂಶನ್ ಆಫ್ ದಿ ಜೂರಿ 2020' ಎಂಬ ಪ್ರಶಸ್ತಿ ದೊರೆತಿದೆ.

ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ್ ಪೈ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ 'ಸರ್ಫೇಸ್ ರಫ್ನೆಸ್ ಮೊಡೆಲಿಂಗ್ ಆಂಡ್ ಒಪ್ಟಿಮೈಸೇಶನ್ ಇನ್ ಟೈಟಾನಿಯಂ ಬೇಸ್ಡ್ ಅಲಾಯ್ಸ್ ಯೂಸಿಂಗ್ ವೈಬ್ರೇಶನ್ ಇನ್ ಹೈಸ್ಪೀಡ್ ಮೆಶಿನಿಂಗ್' ಎಂಬ ಸಂಶೋಧನಾ ಪ್ರಬಂಧಕ್ಕೆ ಈ ಗೌರವ ದೊರೆತಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم