ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಲೆವೂರಾಯ ಪ್ರತಿಷ್ಠಾನದಿಂದ ಮೇಯರ್‌ಗೆ ಸನ್ಮಾನ

ಅಲೆವೂರಾಯ ಪ್ರತಿಷ್ಠಾನದಿಂದ ಮೇಯರ್‌ಗೆ ಸನ್ಮಾನ



ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿಯವರನ್ನು ಅಲೆವೂರಾಯ ಪ್ರತಿಷ್ಟಾನದ 5 ವರ್ಷದ ಸಂಭ್ರಮದಲ್ಲಿ ಯಕ್ಷ ತ್ರಿವೇಣಿಯ ಪ್ರಯುಕ್ತ ಅಲೆವೂರಾಯ ಪ್ರತಿಷ್ಟಾನದ ವಿಶ್ವಸ್ಥರಾದ ಶ್ರೀ ರವಿ ಅಲೆವೂರಾಯ ಅವರು ಸನ್ಮಾನಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post